ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಕೇಂದ್ರ ಕಛೇರಿ,
ಅಂಚೆ ಪೆಟ್ಟಿಗೆ ಸಂಖ್ಯೆ:2278, ಕೆಎಚ್. ರಸ್ತೆ,
ಶಾಂತಿನಗರ, ಬೆಂಗಳೂರು-560027.

ವಿಫಲ ವಹಿವಾಟು:

ವಿ- ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ, ಟಿಕೆಟ್ ಪಾವತಿ ಖಚಿವಾಗದಿದ್ದ ಸಂಧರ್ಭದಲ್ಲಿ, ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿ ಕಡಿತಗೊಂಡ ಹಣದ ಮರು ಪಾವತಿಗಾಗಿ, ಬಳಕೆದಾರರ ಹೆಸರು, ಉಲ್ಲೇಖ ಸಂಖ್ಯೆ, ಇತ್ಯಾದಿ ವಿವರಗಳನ್ನು onlinerefund@ksrtc.org (ಹಣಕಾಸು ವಿಭಾಗ) ಕ್ಕೆ ಮಿಂಚಂಚೆ ಕಳಿಸಿ.
ಸಂಪರ್ಕ ಸಂಖ್ಯೆಗಳು: (ಹಣಕಾಸು ವಿಭಾಗ)

ಇತರ ದೂರುಗಳು:

ಬಸ್ ರದ್ದಾದ, ಬಸ್ ಕೆಟ್ಟು ಹೋದ, ಕಾಯ್ದಿರಿಸಿದ ವರ್ಗಕ್ಕಿಂತ ಬೇರೆ ವರ್ಗದಲ್ಲಿ ಆಸನ ದೊರೆತ ಹಾಗೂ ನಿಗದಿತ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಬಸ್ ಬಿಟ್ಟು ಹೋದ ಸಂಧರ್ಭಗಳಲ್ಲಿ, ಆಯಾ ದೂರುಗಳನ್ನು ಬಳಕೆದಾರರ ಹೆಸರು, ಉಲ್ಲೇಖ ಸಂಖ್ಯೆ, ಇತ್ಯಾದಿ ವಿವರಗಳೊಂದಿಗೆ awatar@ksrtc.org (AWATAR ವಿಭಾಗ) ಕ್ಕೆ ಮಿಂಚಂಚೆ ಮಾಡಿ. ಸಂಪರ್ಕ ಸಂಖ್ಯೆಗಳು: (AWATAR ವಿಭಾಗ) 7760990034 / 7760990035

ಕಾರ್ಯಾಚರಣೆಗೆ ಸಂಬಂಧಪಟ್ಟ ದೂರುಗಳು:

ಕಾರ್ಯಾಚರಣೆಯ ನಿಗದಿತ ವೇಳೆಯಲ್ಲಿ ವಿಳಂಬ/ ನಿಗದಿತ ವೇಳೆಗಿಂತ ಮುಂಚಿತವಾಗಿ ಒದಗಿಸಿದ ಸೇವೆಗಳ ಕುರಿತಾದ ದೂರುಗಳು, ಸಿಬ್ಬಂದಿ/ಮುಂಗಟ್ಟೆ ಸಿಬ್ಬಂದಿ/ವ್ಯವಹಾರ ವಿತರಕರ ಕುರಿತಾದ ದೂರುಗಳನ್ನು ctmopn@ksrtc.org ಗೆ ಮಿಂಚಂಚೆ ಮಾಡಿ.

ಕ.ರಾ.ರ.ಸಾ.ನಿಗಮದ ಅಧಿಕಾರಿಗಳ ಸಂಪರ್ಕ ವಿವರಗಳು

ಕೇಂದ್ರ ಕಛೇರಿ, ವಿಭಾಗೀಯ ಕಛೇರಿ (ಘಟಕ) ಅಧಿಕಾರಿಗಳ ಸಂಪರ್ಕ ವಿವರಗಳು:
Last updated date 01-12-2021 03:15 AM
Custom Search
Sort by:
Relevance
Relevance
Date
Web
 
 
 
https://ksrtc.karnataka.gov.in/page/Contact+Us/kn