ಮಾಹಿತಿ ಹಕ್ಕು ಕಾಯ್ದೆ – 2005

ಸೆಕ್ಷನ್ 4(1) (a) ಅಡಿಯಲ್ಲಿ ಅನುಕ್ರಮಣಿಕೆ ಮತ್ತು ಪ್ರವರ್ಗೀಕರಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳು.

ಕೇಂದ್ರ ಕಛೇರಿ

  1. ಸಾರ್ವಜನಿಕ ಸಂಪರ್ಕ ಇಲಾಖೆ
  2. ಆಂತರಿಕ ಲೆಕ್ಕ ಪರಿಶೋಧನೆ ಇಲಾಖೆ
  3. ಲೆಕ್ಕಪತ್ರ ಇಲಾಖೆ
  4. ಕೇಂದ್ರ ಕಛೇರಿ
  5. ಆಡಳಿತ (ಮಾಸಂಅ) ಇಲಾಖೆ
  6. ಆಡಳಿತ (ನೇಮಕ) ಇಲಾಖೆ
  7. ಕಾಮಗಾರಿ ಇಲಾಖೆ
  8. ಸಾರ್ವಜನಿಕ ಮಾಹಿತಿ ಶಾಖೆ ಕೇಂದ್ರ ಕಛೇರಿ
  9. ಕಾನೂನು ಇಲಾಖೆ(ಮಾರ್ಗ)
  10. ಅಪಘಾತ ಇಲಾಖೆ
  11. ಅಪಘಾತ ಪರಿಹಾರ ನಿಧಿ ಇಲಾಖೆ
  12. ಆಡಳಿತ ಇಲಾಖೆ
  13. ಮಂಡಳಿ ಕಾರ್ಯದರ್ಶಿ ಇಲಾಖೆ
  14. ಕೇಂದ್ರ ತನಿಖಾದಳ ಇಲಾಖೆ
  15. ಪರಿಸರ ಇಲಾಖೆ
  16. ಮಾಹಿತಿ ತಂತ್ರಜ್ಞಾನ ಇಲಾಖೆ
  17. ಕಾನೂನು ಇಲಾಖೆ
  18. ಮಾರ್ಕೆಟಿಂಗ್ ಮತ್ತು ಪ್ರಯಾಣಿಕರ ಸಂಪರ್ಕ ಇಲಾಖೆ
  19. ಯಾಂತ್ರಿಕ(ನಿರ್ವಹಣೆ) ಶಾಖೆ
  20. ಯಾಂತ್ರಿಕ(ನಿರ್ವಹಣೆ)-ವಿ.ಟಿ.ಎಂ.ಎಸ್ ಶಾಖೆ
  21. ಭದ್ರತೆ ಇಲಾಖೆ
  22. ವರಿಷ್ಟತಾ ಶಾಖೆ
  23. ಅಂಕಿ ಅಂಶ ಇಲಾಖೆ
  24. ಅಂಕಿ ಅಂಶ ಇಲಾಖೆ - 2
  25. ಸಂಚಾರ ಇಲಾಖೆ
  26. ಸಂಚಾರ AWATAR ಇಲಾಖೆ
  27. ಸಂಚಾರ ವಾಣಿಜ್ಯ ಇಲಾಖೆ
  28. ಸಂಚಾರ ವಾಣಿಜ್ಯ ಇಲಾಖೆ - 2
  29. ಎಲ್ಲಾ ಇಲಾಖೆ
  30. ಕಾರ್ಮಿಕ ಇಲಾಖೆ
  31. ಆಡಳಿತ (ಶಿಸ್ತು) ಇಲಾಖೆ
  32. ಉಗ್ರಾಣ ಮತ್ತು ಖರೀದಿ ಇಲಾಖೆ
  33. ಆಂತರಿಕ ಲೆಕ್ಕ ಪರೀಶೋಧನಾ ಇಲಾಖೆ

ವಿಭಾಗ

  1. ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು
  2. ಪ್ರಾದೇಶಿಕ ತರಬೇತಿ ಕೇಂದ್ರ ಹಾಸನ
  3. ಚಿಕ್ಕಬಳ್ಳಾಪುರ
  4. ರಾಮನಗರೆ
  5. ಕೇಂದ್ರೀಯ ತರಬೇತಿ ಕೇಂದ್ರ
  6. ಹಾಸನ್
  7. ಪ್ರಾದೇಶಿಕ ಕಾರ್ಯಾಗಾರ ಹಾಸನ
  8. ಮಂಗಳೂರು
  9. ಕೆಂ.ಬ.ನಿ
  10. ಮುದ್ರಣಾಲಯ ಇಲಾಖೆ
  11. ತುಮಕೂರ್
  12. ಕೋಲಾರ್
  13. ಬೆಂಗಳೂರು ಕೇಂದ್ರೀಯ ವಿಭಾಗ
  14. ದಾವಣಗೆರೆ
  15. ಚಿಕ್ಕಮಗಳೂರು
  16. ಚಾಮರಾಜನಗರ
  17. ಪುತ್ತೂರು
  18. ಮಂಡ್ಯ
  19. ಮೈಸೂರು(ಗ್ರಾಮಾಂತರ)
  20. ಮೈಸೂರು(ನಗರ)

ಸೆಕ್ಷನ್ 4 (1) (b) ಅಡಿಯಲ್ಲಿಯ ಎಸ್‍ಯುಓ ಮೊಟೊ ದೋಹಿಲುಗಳು.

  1. ಕೇಂದ್ರ ಕಛೇರಿ
  2. ಸಂಸ್ಥೆಯ ವಿವರಗಳು, ವೃತ್ತಿ ಮತ್ತು ಕರ್ತವ್ಯಗಳು
  3. ಸಂಸ್ಥೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು
  4. ಮೇಲ್ವಿಚಾರಣೆ ಮತ್ತು ಜವಾಬ್ದಾರಿ ವಿಧಾನಗಳನ್ನೊಳಗೊಂಡಂತೆ, ನಿರ್ಣಾಯಕ ಪ್ರಕ್ರಿಯೆಯಲ್ಲಿಅನುಸರಿಸುವ ಕಾರ್ಯ ವಿಧಾನ.
  5. ತನ್ನ ಕಾರ್ಯಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ, ಸಂಸ್ಥೆ ರೂಪಿಸಿರುವ ರೂಢಿಮಟ್ಟ.
  6. ಸಂಸ್ಥೆಯ ಕಾರ್ಯನಿರ್ವಹಣೆಗಾಗಿ, ಸಂಸ್ಥೆ ಹೊಂದಿರುವ/ಸಂಸ್ಥೆಯ ನಿಯಂತ್ರಣದಲ್ಲಿರುವ/ಸಂಸ್ಥೆಯ ಸಿಬ್ಬಂದಿಗಳು ಬಳಸುವ ನಿಯಮ, ನಿಬಂಧನೆಗಳು, ಸೂಚನಾ ಪಟ್ಟಿ ಮತ್ತು ದಾಖಲೆಗಳು.
  7. ಸಂಸ್ಥೆ ಹೊಂದಿರುವ ಅಥವಾ ಸಂಸ್ಥೆಯ ನಿಯಂತ್ರಣದಲ್ಲಿರುವ ದಾಖಲೆ ಪತ್ರಗಳ ವರ್ಗೀಕರಣದ ವಿವರಪಟ್ಟಿ.
  8. ಸಂಸ್ಥೆಯ ನೀತಿ ರೂಪಿಕೆ ಮತ್ತು ಅಳವಡಿಕೆಯ ಕುರಿತು, ಸಂಸ್ಥೆಯ ಸಮಾಲೋಚನೆಯಲ್ಲಿರುವ,ಸಂಸ್ಥೆಯ ಪ್ರಜಾ ಪ್ರತಿನಿಧಿಗಳಿಂದ ಪ್ರತಿನಿಧಿಸಲ್ಪಡುವ ವ್ಯವಸ್ಥೆಯ ಕುರಿತಾದ ವಿವರಗಳು.
  9. ಮಂಡಳಿ ಕಾರ್ಯದರ್ಶಿ ಇಲಾಖೆ: ಸಂಸ್ಥೆಯ ಎರಡು ಅಥವಾ ಹೆಚ್ಚು ಸದಸ್ಯರುಗಳನ್ನೊಳಗೊಂಡ/ಸದಸ್ಯರ ಸಲಹಾ ತಂಡವನ್ನು ಹೊಂದಿರುವ ಮಂಡಲಿ, ಸಮಿತಿ, ಪರಿಷತ್ತು ಹಾಗೂ ಇತರೆ ನಿಕಾಯಗಳ ಕುರಿತಾದ, ಮತ್ತು ಸಾಮಾನ್ಯ ಜನತೆಗೆ ಈ ನಿಕಾಯಗಳ ಕೂಟಗಳ ಕುರಿತಾದ ಮಾಹಿತಿ ಲಭ್ಯತೆ ಕುರಿತಾದ, ಅಥವಾ ಈ ಕೂಟಗಳ ಚರ್ಚೆಯ ಮಾಹಿತಿ ಕುರಿತಾದ, ವಿವರಗಳ ಪಟ್ಟಿ.
  10. ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ದೇಶಿಕೆ.
  11. ಸಂಸ್ಥೆಯ ನಿಬಂಧನೆಗಳಿಗನುಗುಣವಾಗಿರುವ ಪರಿಹಾರ ವ್ಯವಸ್ಥೆಯನ್ನೊಳಗೊಂಡಂತೆ, ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಿಂಗಳ ವೇತನ ವಿವರಗಳು.
  12. ಸಂಸ್ಥೆಯ ಪ್ರತಿ ಕಾರ್ಯಾಲಯಕ್ಕೆ ನಿಗದಿಯಾದ ಆಯವ್ಯಯ ವಿವರಗಳು,ಯೋಜನಾ ವಿವರಗಳು, ಮತ್ತು ಖರ್ಚು ಪ್ರಸ್ತಾಪ ಹಾಗೂ ಬಟವಾಡೆ ಕುರಿತಾದ ವರದಿ.
  13. ಸಬ್ಸಿಡಿ ಕಾರ್ಯಸೂಚಿಗಳಿಗನುಗುಣವಾಗಿ ನಿಗದಿಪಡಿಸಿದ ಮೊತ್ತ ಮತ್ತು ಈ ಕಾರ್ಯಸೂಚಿಗಳ ಫಲಾನುಭವಿಗಳ ವಿವರಗಳನ್ನೊಳಗೊಂಡಂತೆ, ಸಬ್ಸಿಡಿ ಕಾರ್ಯಸೂಚಿಗಳನ್ನು ಕಾರ್ಯಗತಗೊಳಿಸುವ ವಿಧಾನದ ವಿವರಗಳು.
  14. ರಿಯಾಯಿತಿ ಸ್ವೀಕರ್ತರ, ಪರವಾನಿಗೆ ಹಾಗೂ ಆ ಮೂಲಕ ದೊರೆಯುವ ಅಧಿಕಾರಗಳ ವಿವರಗಳು.
  15. ಸಂಸ್ಥೆಯಲ್ಲಿ ಲಭ್ಯವಿರುವ ಅಥವಾ ಸಂಸ್ಥೆಯ ಬಳಿ ಇರುವ ಮಾಹಿತಿ ವಿವರಗಳ ವಿದ್ಯುನ್ಮಾನ ಪ್ರತಿ.
  16. ಸಾರ್ವಜನಿಕ ವಾಚನಾಲಯಗಳ ಕೆಲಸದ ಸಮಯದ ವಿವರಗಳನ್ನೊಳಗೊಂಡಂತೆ (ಸಾರ್ವಜನಿಕರ ಬಳಕೆಗಾಗಿ ವಾಚನಾಲಯಗಳನ್ನು ನಿರ್ವಹಿಸುತ್ತಿದ್ದರೆ), ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಇರುವ ಸೌಲಭ್ಯಗಳ ಕುರಿತಾದ ವಿವರಗಳು.
  17. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ, ಹಾಗೂ ಮತ್ತಿತರ ವಿವರಗಳು.
  18. ನಿಯಮಿತಗೊಳಿಸಿದ ಇತರೆ ವಿವರಗಳು, ಹಾಗೂ ಪ್ರತಿ ವರ್ಷ ಈ ಪ್ರಕಟಣೆಗಳ ಪರಿಷ್ಕರಣೆ.
  19. ಪದವ್ರುಂದ ಮತ್ತು ನೇಮಕಾತಿ ನಿಯಮಾವಳಿಗಳು, 1982 - 04.06.2013 ರಂದು ಪರಿಷ್ಕ್ರುತ
  20. ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು - ೧೯೭೧
  21. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2015-16
  22. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2016-17
  23. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2017-18
  24. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2018-19
  25. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2019-20

ವಿಭಾಗ


  1. ತುಮಕೂರು
  2. ಪುತ್ತೂರು
  3. ರಾಮನಗರ
  4. ಪ್ರಾದೇಶಿಕ ಕಾರ್ಯಾಗಾರ, ಹಾಸನ್
  5. ಹಾಸನ್
  6. ಮುದ್ರಣ ಇಲಾಖೆ
  7. ಕ.ರಾ.ರ.ಸಾ.ನಿಗಮದ ಮಾಹಿತಿ ಹಕ್ಕು ಕಾಯ್ದೆಯ - ವಾರ್ಷಿಕ ಮಾಹಿತಿ 2014-15
  8. ಬೆಂಗಳೂರು ಕೇಂದ್ರೀಯ ವಿಭಾಗ
  9. ಚಿಕ್ಕಮಗಳೂರು
  10. ಕೋಲಾರ್
  11. ಚಾಮರಾಜನಗರ
  12. ಮಂಡ್ಯ
  13. ಮೈಸೂರು(ಗ್ರಾಮಾಂತರ)
  14. ಮೈಸೂರು(ನಗರ)
  15. ಕೆಂ.ಬ.ನಿ
  16. ಅಪಘಾತ ಪರಿಹಾರ ನಿಧಿ

Last updated date 01-04-2021 03:15 AM
Custom Search

Sort by:
Relevance
Relevance
Date
Web